ಝಾನ್ಸಿ ಐ. ಪಿ. ಎಸ್ ಭವನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಾಜೇಶ್‌ಕುಮಾರ್ ಮತ್ತು ಕಮಲ್ ಬೊಹ್ರಾ ನಿರ್ಮಿಸಿದ ಮುಂಬರುವ ಕನ್ನಡ ಭಾಷೆಯ ಆಕ್ಷನ್-ನಾಟಕ ಚಲನಚಿತ್ರವಾಗಿದೆ. ರಾಯ್ ಲಕ್ಷ್ಮಿ, ಮುಖೇಶ್ ತಿವಾರಿ, ರವಿ ಕಾಳೆ, ಶ್ರೀಜಿತ್ ಮತ್ತು ಇತರರು ನಟಿಸಿದ್ದು ಪಿವಿಎಸ್ ಗುರುಪ್ರಸಾದ್ ಅವರ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ರಾಯ್ ಲಕ್ಷ್ಮಿ ಶ್ರೀಜಿತ್ ಮುಖೇಶ್ ತಿವಾರಿ ರವಿ ಕಾಲೆ ಆಂಡ್ರಿಯಾ ನಟಿಸಿರುವ ಮಾಳಿಗೈ ಎಂಬ ತಮಿಳು ಚಲನಚಿತ್ರವನ್ನು ನಿರ್ಮಿಸುತ್ತಿರುವ ರಾಜೇಶ್ ಕುಮಾರ್ ಅವರು ಈ ಯೋಜನೆಯನ್ನು ಘೋಷಿಸಿದ್ದಾರೆ ಮತ್ತು ಕನ್ನಡದಲ್ಲಿ ಮೊದಲ ಬಾರಿಗೆ ನಟಿ ರಾಯ್ ಲಕ್ಷ್ಮಿ ಅವರು ಐಪಿಎಸ್ ಅಧಿಕಾರಿಯಾಗಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದ್ದಾರೆ. == ಹಾಡುಗಳು == == ಉಲ್ಲೇಖಗಳು ==